Big boss hindi winner Prince narula is in relationship with yuvika from many years. They will be getting married very soon. He has got her name inked. <br />ಪ್ರೀತಿಗಾಗಿ ಜನ ಏನು ಬೇಕಾದ್ರು ಮಾಡ್ತಾರೆ . ಅದೇ ರೀತಿ ಬಿಗ್ ಬಾಸ್ ವಿನ್ನರ್ ಪ್ರಿನ್ಸ್ ನರುಲಾ ತಮ್ಮ ಪ್ರೇಯಸಿಯ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದಾರೆ . ಕೆಲವೇ ತಿಂಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ <br /> <br /> <br />